ಸೆಪ್ಟೆಂಬರ್ ೧ - ಸೆಪ್ಟೆಂಬರ್ ತಿಂಗಳಿನ ಮೊದಲನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೪೪ನೇ ದಿನ (ಅಧಿಕ ವರ್ಷದಲ್ಲಿ ೨೪೫ನೇ ದಿನ) ಟೆಂಪ್ಲೇಟು:ಸೆಪ್ಟೆಂಬರ್ ೨೦೨೪ == ಪ್ರಮುಖ ಘಟನೆಗಳು == ೨೦೦೪ ರಲ್ಲಿ ಸಶಸ್ತ್ರ ಸಹಿತ ಭಯೋತ್ಪಾದಕರು ನಾರ್ತ್ ಒಸ್ಸೆಶಿ, ರಶಿಯಾದಲ್ಲಿ ಬೆಸ್ಲಾನ್ ಮಕ್ಕಳು ಮತ್ತು ವಯಸ್ಕರನ್ನು ಒತ್ತೆಯಾಳಾಗಿ ತೆಗೆದುಕೊಳ್ಳುವ , ಬೆಸ್ಲಾನ್ ಶಾಲೆಯ ಒತ್ತೆಯಾಳು ಬಿಕ್ಕಟ್ಟು ಪ್ರಾರಂಭವಾಗುತ್ತದೆ. ೧೯೮೩ ರಲ್ಲಿ ಕೋಲ್ಡ್ ವಾರ್: ಕೊರಿಯಾದ ಏರ್ಲೈನ್ಸ್ನ ಫ್ಲೈಟ್ ೦೦೭ ವಾಣಿಜ್ಯ ವಿಮಾನವು ಸೋವಿಯತ್ ವಾಯುಪ್ರದೇಶದ ಬರುತ್ತಿದ್ದಗ ಸೋವಿಯೆಟ್ ಒಕ್ಕೂಟದ ಜೆಟ್ ಫೈಟರ್ ಗುಂಡಿಕ್ಕಿದವು. ವಿಮಾನದಲ್ಲಿದ್ದ ಎಲ್ಲಾ ೨೬೯ ಜನ, ಕಾಂಗ್ರೆಸ್‍ನ ಲಾರೆನ್ಸ್ ಮ್ಯಾಕ್ಡೊನಾಲ್ಡ್ಸ್ ಸೇರಿದಂತೆ ಸಾವನ್ನಪ್ಪಿದರು. == ಜನನ == ೧೯೨೮ - ಕನ್ನಡದ ಖ್ಯಾತ ಸಾಹಿತಿ, ಕಾದಂಬರಿಕಾರ್ತಿ ತ್ರಿವೇಣಿ == ನಿಧನ == == ಹಬ್ಬ/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ